ಹೆಸರು ಬದಲಿಸುವ ಹೊಸ ಅಭಿಯಾನ ಆರಂಭಿಸಿರುವ ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸಿರುವ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ ಮುಖಂಡ ಹಾರ್ದಿಕ್ ಪಟೇಲ್, 'ಎಲ್ಲಾ ಭಾರತೀಯರ ಹೆಸರನ್ನೂ ರಾಮ ಎಂದು ಬದಲಿಸಿ' ಎಂದು ಅಣಕಿಸಿದ್ದಾರೆ.<br /><br />Patidar Anamat Andolan Samiti (PAAS) leader Hardik Patel said, If changing the names of cities can make this country rich, then all 125 crore Indians must be named Ram